ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ನೋಕ್ಯ ಗ್ರಾಮದ ಎಡಪಾರೆ ಎಂಬಲ್ಲಿ ಘಟನೆ.
ಮಲ್ಲಂಗಡ ಸನ್ನಿ ಚಂಗಪ್ಪ(64) ಮೃತ ದುರ್ದೈವಿ.
ಸೋಮವಾರ ಬೆಳಗ್ಗೆ 8.30ಕ್ಕೆ ಹಸುವನ್ನು ಮೇಯಿಸಲು ಹೋದ ಸಂದರ್ಭ ದುರ್ಘಟನೆ.
ಮನೆ ಸಮೀಪದ ಗದ್ದೆಗೆ ಹಸುವನ್ನು ಮೇಯಿಸಲು ಹೋದ ಸಂದರ್ಭ ದಿಢೀರ್ ದಾಳಿ ನಡೆಸಿದ ಕಾಡಾನೆ.
ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸನ್ನಿ ಚಂಗಪ್ಪ ಸ್ಥಳದಲ್ಲೇ ಸಾವು.
ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳ ಭೇಟಿ.
ಗೋಣಿಕೊಪ್ಪ ಆರೋಗ್ಯ ಕೇಂದ್ರ ಶವಾಗಾರಕ್ಕೆ ಮೃತದೇಹ ರವಾನೆ.
ಕಾಡಾನೆ ದಾಳಿಗೆ ವ್ಯಕ್ತಿ ಬಲಿ
