ಬೆಂಗಳೂರು:- ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯ ಸತತ ಏರಿಕೆ ಮುಂದುವರಿಯುತ್ತಿದೆ. ಇದೀಗ 22 ಕ್ಯಾರೆಟ್ನ 10 ಗ್ರಾಮ್ ಚಿನ್ನದ ಬೆಲೆ 200 ರೂನಷ್ಟು ಏರಿದೆ. ಇದರೊಂದಿಗೆ 3 ದಿನದಲ್ಲಿ ಒಂದೂವರೆ ಸಾವಿರ ರೂನಷ್ಟು ಬೆಲೆ ಹೆಚ್ಚಳ ಕಂಡಿದೆ ಚಿನ್ನ. ಭಾರತದಲ್ಲಿ ಮಾತ್ರವಲ್ಲ ಬಹುತೇಕ ಎಲ್ಲಾ ದೇಶಗಳಲ್ಲೂ ಚಿನ್ನದ ಬೆಲೆ ಹೆಚ್ಚುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,400 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,825 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,370 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ7ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,200 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,400 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 782.50 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,250 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,450 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 837 ರೂ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 57,250 ರೂ
ಚೆನ್ನೈ: 57,750 ರೂ
ಮುಂಬೈ: 57,200 ರೂ
ದೆಹಲಿ: 57,350 ರೂ
ಕೋಲ್ಕತಾ: 57,200 ರೂ
ಕೇರಳ: 57,200 ರೂ
ಅಹ್ಮದಾಬಾದ್: 57,250 ರೂ
ಜೈಪುರ್: 57,350 ರೂ
ಲಕ್ನೋ: 57,350 ರೂ
ಭುವನೇಶ್ವರ್: 57,200 ರೂ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,900 ರಿಂಗಿಟ್ (53,409 ರುಪಾಯಿ)
ದುಬೈ: 2287.5 ಡಿರಾಮ್ (50,902 ರುಪಾಯಿ)
ಅಮೆರಿಕ: 630 ಡಾಲರ್ (51,479 ರುಪಾಯಿ)
ಸಿಂಗಾಪುರ: 845 ಸಿಂಗಾಪುರ್ ಡಾಲರ್ (52,127 ರುಪಾಯಿ)
ಕತಾರ್: 2,370 ಕತಾರಿ ರಿಯಾಲ್ (53,198 ರೂ)
ಓಮನ್: 250 ಒಮಾನಿ ರಿಯಾಲ್ (53,065 ರುಪಾಯಿ)
ಕುವೇತ್: 195.50 ಕುವೇತಿ ದಿನಾರ್ (52,164 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 8,370 ರೂ
ಚೆನ್ನೈ: 8,370 ರೂ
ಮುಂಬೈ: 7,825 ರೂ
ದೆಹಲಿ: 7,825 ರೂ
ಕೋಲ್ಕತಾ: 7,825 ರೂ
ಕೇರಳ: 8,370 ರೂ
ಅಹ್ಮದಾಬಾದ್: 7,825 ರೂ
ಜೈಪುರ್: 7,825 ರೂ
ಲಕ್ನೋ: 7,825 ರೂ
ಭುವನೇಶ್ವರ್: 8,370 ರೂ