ಮೈಸೂರು:- ಬಾಲರಾಜ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾಮ್ರಾಟ್ ತಾಯಿ ಇಂದ್ರಾಣಿ ಹೃದಯಾಘಾತದಿಂದ ಸಾವನ್ನಪಿರುವ ಘಟನೆ ನಡೆದಿದೆ.
ಬಾಲರಾಜ್ ಕೊಲೆ ಪ್ರಕರಣದಲ್ಲಿ ಸಾಮ್ರಾಟ್ ಮತ್ತೊಬ್ಬ ಆರೋಪಿ ತೇಜಸ್ ತಂದೆಗೆ ಜೈಲಿನಲ್ಲಿ ಹೃದಯಾಘಾತ.
ಮಂಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ. ಪುತ್ರನ ಜೊತೆಗೆ ಜೈಲು ಸೇರಿದ್ದ ತಂದೆ.
ಮೊದಲಿಗೆ ತೇಜಸ್ ತಾಯಿಗೆ ಆತ್ಮಹತ್ಯೆ, ಬಳಿಕ ತಂದೆ ಸಾಮ್ರಾಟ್ ಹೃದಯಾಘಾತದಿಂದ ಸಾವು.
ಪ್ರಕರಣ ಹಿನ್ನಲೆ: ಮೈಸೂರಿನಲ್ಲಿ ಸ್ನೇಹಿತನ ಕೊಲೆ ಪ್ರಕರಣ. ಆಘಾತದಿಂದ ಕೊಲೆ ಆರೋಪಿ ತಾಯಿ ಆತ್ಮಹತ್ಯೆ. ಆರೋಪಿ ತಾಯಿ ಇಂದ್ರಾಣಿ 35 ಆತ್ಮಹತ್ಯೆ. ಬಾಲರಾಜ್ನನ್ನು ಕೊಲೆ ಮಾಡಿದ್ದ ಸ್ನೇಹಿತರು.
ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ. ಮೈಸೂರಿನ ವಿದ್ಯಾನಗರದಲ್ಲಿ ನಡೆದಿದ್ದ ಕೊಲೆ.
ತೇಜಸ್, ಸಂಜಯ್, ಕಿರಣ್, ಸಾಮ್ರಾಟ್, ವಿರುದ್ದ ಆರೋಪ.ತೇಜಸ್ ತಾಯಿ ಇಂದ್ರಾಣಿ ಅವಮಾನ ತಾಳಲಾರದೆ ಆತ್ಮಹತ್ಯೆ. ನಜರ್ಬಾದ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಬಾಲರಾಜ್ ಕೊಲೆ ಪ್ರಕರಣ ಆರೋಪಿ ಸಾಮ್ರಾಟ್ ತಾಯಿ, ತಂದೆಗೆ ಸಾವು
