ಮಳವಳ್ಳಿ: ತಾಲೂಕಿನ ಬೆಂಡರವಾಡಿ ಚೆಕ್ ಪೋಸ್ಟ್ ನಲ್ಲಿ ಇಂದು ಸಂಜೆ 7:30ರ ಸಮಯದಲ್ಲಿ ಮೈಸೂರಿನ ಮೂಲದ ವ್ಯಕ್ತಿ ಒಬ್ಬರು ದಾಖಲೆ ಇಲ್ಲದ ಹತ್ತು ಲಕ್ಷ ಹಣವನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಬೆಂಡರವಾಡಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಸಣೆ ನಡೆಸಿದ ಸಂದರ್ಭದಲ್ಲಿ ದಾಖಲೆ ಇಲ್ಲದ 10 ಲಕ್ಷ ಹಣ ದೊರಕಿದೆ.
ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ .
ಹಣವನ್ನು ತಾಲೂಕು ಕಚೇರಿಗೆ ವರ್ಗಾಯಿಸಲಾಗಿದೆ ತಾಲ್ಲೂಕು ದಂಡಾಧಿಕಾರಿಗಳಾದ ಲೋಕೇಶ್ ರವರು ತಾಲೂಕು ಕಚೇರಿಯಲ್ಲಿ ದಾಖಲೆ ಇಲ್ಲದ ಹಣವನ್ನು ತಾಲೂಕು ಕಚೇರಿಯಲ್ಲಿ ಇರಿಸಲಾಗಿದೆ ಎಂದಿದ್ದಾರೆ ತಾಲೂಕಿನ ಚುನಾವಣೆ ಅಧಿಕಾರಿಗಳು ಈ ಹಣದ ಬಗ್ಗೆ ಪರಿಸರ ನಡೆಸಲಿದ್ದಾರೆ ಎಂದಿದ್ದಾರೆ
ಬೆಂಡರವಾಡಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದ 10 ಲಕ್ಷ ಹಣ ವಶ
