ಮೈಸೂರು: ಚಾಮುಂಡಿ ಬೆಟ್ಟದ ಮಗ್ಗುಲಲ್ಲಿ ಒಂದು ಕಾಡು ಬೆಕ್ಕು ಸಾವನ್ನಪ್ಪಿದೆ. ಲಲಿತಾದ್ರಿಪುರ ಹಾಗೂ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ಮಾರ್ಗದಲ್ಲಿ (ವೀರಶೈವ ಸ್ಮಶಾನದ ಪಕ್ಕ) ವಾಹನ ಸವಾರರು ಡಿಕ್ಕಿ ಹೊಡೆದ ಪರಿಣಾಮ ಸಾವಿಗೀಡಾಗಿದೆ.
ಮೈಸೂರು ನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರಿನಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಾಡು ಬೆಕ್ಕು ಸಾವು
![](https://stateroute.in/wp-content/uploads/no-image.jpg)