ಮೈಸೂರು: ನಗರದ ಶ್ರೀಹರ್ಷ ರಸ್ತೆಯಲ್ಲಿ ಭಾರೀ ಮರವೊಂದು ದಿಢೀರ್ ಧರೆಗುರುಳಿದ ಕಾರಣ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರುಗಳು ಜಖಂಗೊಂಡಿದ್ದು ಸದ್ಯ ಯಾವುದೇ ಅನಾಹುತವಾಗಿಲ್ಲ. ಮರ ಧರೆಗುರುಳಿರುವುದು ಕಾರಣ ಇನ್ನೂ ತಿಳಿದು ಬಂದಿಲ್ಲ.