ಮೈಸೂರು: ನಾಡಹಬ್ಬ ದಸರೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಶಾಸಕ ಯತ್ನಾಳ್ ಪ್ರಶ್ನಿಸಿ ಟ್ವಿಟ್ ಮಾಡಿದ್ದಾರೆ.
ತಮ್ಮ ಟ್ವಿಟ್ ನಲ್ಲಿ ಈ ಬಗ್ಗೆ ಪೋಸ್ಟರ್ ಹಾಕಿರುವ ಅವರು ಮೈಸೂರು ದಸರಾ ಆಚರಣೆಯಲ್ಲಿ ಕವಿಗೋಷ್ಠಿ? ಎಂದು ಪ್ರಶ್ನಿಸಿ ಆ ಮೂಲಕ ಗಮನ ಸೆಳೆದಿದ್ದಾರೆ.
ಮೈಸೂರು ದಸರೆಯಲ್ಲಿ ಉರ್ದು ಕವಿಗೋಷ್ಠಿ? ಪ್ರಶ್ನಿಸಿದ ಯತ್ನಾಳ್
