ಮೈಸೂರು:- ಈ ಪೆಟ್ರೋಲ್ ಬಂಕ್ ನಲ್ಲಿ ಬಡವರಿಗೆ ಪೆಟ್ರೋಲ್ ಉಚಿತ ಕೂಲಿ ಕಾರ್ಮಿಕರು, ಗಾರೆ ಕೆಲಸ, ತರಕಾರಿ ಮಾರಾಟ, ಸೆಕ್ಯುರಿಟಿ ಕೆಲಸ ಮಾಡುವ ಇಬ್ಬರಿಗೆ ನಿತ್ಯ ಫುಲ್ ಟ್ಯಾಂಕ್ ಪೆಟ್ರೋಲ್
ಮೈಸೂರಿನ ಬೋಗಾದಿ ಜಂಕ್ಷನ್ ಬಳಿ ಎಚ್.ಪಿ. ಏಜೆನ್ಸಿಯ ಕುಮಾರ್ ಮಾಲೀಕತ್ವದ ಸುಂದರಂ ಅಂಡ್ ಸನ್ಸ್ ಫ್ಯೂಯಲ್ ಸ್ಟೇಷನ್ ನಿಂದ ಸಾಮಾಜಿಕ ಕಾರ್ಯ
ಬಡವರಿಗೆ ಮಾತ್ರ ಲಕ್ಕಿ ಡಿಪ್ ಯೋಜನೆ
ಬಂಕ್ ಗೆ ಬಂದು ಪೆಟ್ರೋಲ್ ಹಾಕಿಸುವ ಬಡವರ ಹೆಸರು ಬರೆದು ಡಬ್ಬಕ್ಕೆ ಹಾಕಿ ಲಕ್ಕಿ ಡಿಪ್ ಮೂಲಕ ಆಯ್ಕೆ
ಲಕ್ಕಿ ಡಿಪ್ ನಲ್ಲಿ ಆಯ್ಕೆಯಾದ ಇಬ್ಬರಿಗೆ ದ್ವಿಚಕ್ರ ವಾಹನಕ್ಕೆ ಫುಲ್ ಟ್ಯಾಂಕ್ ಪೆಟ್ರೋಲ್ ಭರ್ತಿ
ನಮ್ಮ ಫ್ಯೂಯಲ್ ಸ್ಟೇಷನ್ ನಿಂದಲೂ ಬಡವರಿಗೆ ಅಳಿಲು ಸೇವೆ
ಪೆಟ್ರೋಲ್ ಗಾಗಿ ಬಡ ಕೂಲಿ ಕಾರ್ಮಿಕರು ಪರದಾಡುವುದನ್ನು ನೋಡಿದ್ದೇವೆ
ಅಂತಹವರಿಗೆ ಏನಾದರೂ ಸೇವೆ ಮಾಡಬೇಕೆಂಬ ಮಹದಾಸೆ ನಮ್ಮದು
ನಾವೆಲ್ಲಾ ಬಡತನದ ಬೇಗುದಿಯಲ್ಲೇ ಬೆಳೆದವರು
ನಮ್ಮ ಈ ಪ್ರಯತ್ನಕ್ಕೆ ಮಾಲೀಕರಾದ ಕುಮಾರ್ ಸಂಪೂರ್ಣ ಸಹಕಾರ ನೀಡಿದ್ದಾರೆ
ಪ್ರತಿ ತಿಂಗಳು 60 ಮಂದಿಗೆ ಉಚಿತವಾಗಿ ಫುಲ್ ಟ್ಯಾಂಕ್ ಪೆಟ್ರೋಲ್ ಭರ್ತಿ ಮಾಡ್ತೇವೆ
ಇದರಿಂದ ಬಡವರು, ಕೂಲಿ ಕಾರ್ಮಿಕರು ಸಂತುಷ್ಟಗೊಂಡಿದ್ದಾರೆ
ನಮ್ಮಂತೆ ಇನ್ನಷ್ಟು ಮಂದಿ ಈ ಸೇವಾ ಕಾರ್ಯ ಮಾಡಿದರೆ ಜನರಿಗೆ ಹೆಚ್ಚು ಅನುಕೂಲ
ಪೆಟ್ರೋಲ್ ಬಂಕ್ ಮ್ಯಾನೇಜರ್ ಸುರೇಶ್ ಹೇಳಿಕೆ
ಮೈಸೂರು ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಉಚಿತ
