ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಲೈಗರ್ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾಗಿದ್ದರು. ಈ ಸ್ಟಾರ್ ಕಿಡ್ ತನ್ನ ಸೌಂದರ್ಯದಿಂದ ಯುವಕರ ಹೃದಯವನ್ನು ಕದ್ದಿದ್ದಾರೆ. ಆದರೆ ಈ ಬೋಲ್ಡ್ ಬ್ಯೂಟಿ ಸದ್ಯ ಕೆಂಪು ಬಣ್ಣದ ಗೌನ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ತುಂಬಾ ಮುದ್ದಾಗಿ ಕಾಣಿಸಿದ್ದಾರೆ.
ಬಿಡುಗಡೆಗೂ ಮುನ್ನ ಲೈಗರ್ ಸಿನಿಮಾದಿಂದ ಬಿಟ್ಟಿದ್ದ ಪೋಸ್ಟರ್, ವಿಡಿಯೋಗಳಲ್ಲಿ ಅನನ್ಯಾ ಪಾಂಡೆ ಸೌಂದರ್ಯದ ಹಬ್ಬಕ್ಕೆ ಫ್ಯಾನ್ಸ್ ಮಾರುಹೋಗಿದ್ದರು. ಈ ಫೋಟೋಗಳಲ್ಲಿ ಆಕೆಯ ಸೌಂದರ್ಯಕ್ಕೆ ನೆಟಿಜನ್ಗಳು ಬೆರಗಾಗಿದ್ದಾರೆ.
ಈ ನಡುವೆ ಈ ನಟಿಯ ಹಾಟ್ ಪಿಕ್ಗಳಿಂದ ಆನ್ಲೈನ್ ಮಾಧ್ಯಮಗಳು ಸದ್ದು ಮಾಡುತ್ತಿವೆ. ಅನನ್ಯಾ ಪಾಂಡೆ ಇತ್ತೀಚೆಗೆ ತಮ್ಮ ಕೆಲವು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ರೆಡ್ ರೋಸ್ ನಂತೆ ಕಂಡ ಅನನ್ಯಾ ಪಾಂಡೆ
