ಹಾಸನ ಜಿಲ್ಲೆಯ ಅರಸೀಕೆರೆ ನಗರದ ಗೌರಮ್ಮ ಹೈ ಸ್ಕೂಲ್ ಹಿಂಭಾಗದಲ್ಲಿರುವ ಹೊಯ್ಸಳ ನಗರದ ಆರನೇ ಅಡ್ಡರಸ್ತೆಯಲ್ಲಿ ಮಲ್ನಾಡ್ ಫರ್ನಿಚರ್ ಪೀಠೋಪಕರಣಗಳ ಗೋಡೌನ್ ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಸಮಯಕ್ಕೆ ಸರಿಯಾಗಿ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ಆರಿಸುವುದರಲ್ಲಿ ಯಶಸ್ವಿಯಾದರು ,ಜೊತೆಗೆ ಯಾವುದೇ ಹೆಚ್ಚಿನ ಅವಘಡವನ್ನು ತಪ್ಪಿಸಲು ಸಾರ್ವಜನಿಕರು ಸಹಕಾರಿಯಾದರು .
ಸುಚಿತ್ರ ಗೌಡ