ಸಿದ್ದರಾಮಯ್ಯ ಒಬ್ಬ ಹಿಂದುಳಿದ ವರ್ಗದ ಸಿಎಂ: ನನ್ನ ಮೇಲೆ ಹೊಟ್ಟೆ ಉರಿ ಸಹಿಸಲು ಆಗದೆ ಇಲ್ಲ ಸಲ್ಲದ ಆರೋಪ
ಮೈಸೂರು:- ಸಿದ್ದರಾಮಯ್ಯ ಒಬ್ಬ ಹಿಂದುಳಿದ ವರ್ಗದ ಸಿಎಂ ಎರಡನೇ ಬಾರಿ ಸಿಎಂ ಆಗಿದ್ದೀನಿ. ಅದಕ್ಕಾಗಿ ನನ್ನ ಮೇಲೆ ಹೊಟ್ಟೆ ಉರಿ ಸಹಿಸಲು ಆಗದೆ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮೈಸೂರಿನ ತಮ್ಮ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನನ್ನ ಮೇಲೆ ಆರೋಪ ಮಾಡಲು ಏನು ಇಲ್ಲ
ಹೀಗಾಗಿ ಮುಡಾ ವಿಚಾರ ಎಳೆದು ತರುತ್ತಿದ್ದಾರೆ ಇದನ್ನೇ ಅಕ್ರಮ ಎಂದು ಬಿಂಬಿಸಲು ಹೊರಟಿದ್ದಾರೆ
ಇದಕ್ಕೆಲ್ಲ ನಾನು ಹೆದರಲ್ಲ ಸಿದ್ದರಾಮಯ್ಯ ಟಾಂಗ್ ಕೊಟ್ಟರು.