*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಸ್ವತಃ ಇಂದು ಚಾಮರಾಜನಗರ ಎಸ್ಪಿ ಕವಿತ ಅವರು ಬೀದಿಗಿಳಿದು ಹೆಲ್ಮೆಟ್ ಧರಿಸುವಂತೆ ಜಾಗೃತಿ ಅಬಿಯಾನ ಮಾಡಿದರು. ನಗರದ ಭುವನೇಶ್ವರಿ ವೃತ್ತದಲ್ಲಿ ಸಂಚಾರ ಪೊಲೀಸ್ ಠಾಣಾ ಹಾಗೂ ಪಟ್ಟಣ ಠಾಣಾ ಆರಕ್ಷಕರ ದ್ವನಿ ವರ್ದಕ ಹಿಡಿದು ಹಿಂಬದಿಸವಾರರು ಹಾಗೂ ಮಕ್ಕಳು ಹೆಲ್ಮೆಟ್ ದರಿಸುವಂತೆ ಹಾಗೂ ಹೆಲ್ಮೆಟ್ ಇಂದ ಹಾಗೂವ ಅನಾಹುವವನ್ನ ವಾಹನ ಸವಾರರಿಗೆ ಅರಿವು ಮೂಡಿಸಿದರು. ಸಣ್ಣ ಮಕ್ಕಳಿಗೆ ವಾಹನ ನೀಡುವುದರಿಂದ ಮಾಲೀಕರಿಗೆ ದಂಡದ ಜೊತೆಗೆ ಜೈಲುಶಿಕ್ಷೆಯಾಗುವ ಸಾದ್ಯತೆ ಕೂಡ ಇದೆ ದಯಮಾಡಿ ಮಾಲೀಕರು ಅಂತಹದ್ಕೆ ಅವಕಾಶ ನೀಡಬಾರದು ಎಂದು ಜಾಗೃತಿ ಮೂಡಿಸಿದರು.