ಹಾಸನ: ಅಪಘಾತವಾಗಿ ಒಂದು ಗಂಟೆಯಾದರೂ ಬಾರದ ಆಂಬುಲೆನ್ಸ್ ನಡುರಸ್ತೆಯಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಯುವಕ. ಹಿಂಬದಿಯಿಂದ ಡಿಕ್ಕಿ ಹೊಡೆದ ಅಪರಿಚಿತ ವಾಹನ ಆನಂದ್ (೩೦) ಎಂಬ ಯುವಕ ಸ್ಥಳದಲ್ಲೇ ಸಾವು ಹಾಸನ ತಾ. ಕಲ್ಕೆರೆ ಗ್ರಾಮದ ಬಳಿ ತಡ ರಾತ್ರಿ ಘಟನೆ ಬೇಲೂರು ಕಡೆಯಿಂದ ಹಾಸನದ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಆನಂದ್ ಬೇಲೂರು ತಾ. ಇಬ್ಬೀಡು ಗ್ರಾಮದ ಆನಂದ್ ಘಟನೆಗೆ ಖಂಡಿಸಿ ಸಾರ್ವಜನಿಕರ ಆಕ್ರೋಶ ಹಾಸನ ಗ್ರಾಮಾಂತ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.