ಮೈಸೂರು: ಇದೇ ತಿಂಗಳ ಡಿ.15 ಕ್ಕೆ ‘ಮಾಯನಗರಿ’ ಚಿತ್ರವು 170 ಥಿಯೇಟರ್ ಗಳಲ್ಲಿ ತೆರೆ ಕಾಣಲಿದೆ ಎಂದು ಸಹ ನಟ ಭರತ್ ಸಾಗರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಸ್ಯಾಂಡಲ್ ವುಡ್ ಪಿಚ್ಚರ್ಸ್ ಅಡಿಯಲ್ಲಿ ಚಿತ್ರ ತೆರೆ ಕಾಣುತ್ತಿದ್ದು, ನಾಲ್ಕು ಹಾಡುಗಳಿದ್ದು, ಎರಡು ಫೈಟ್ ಗಳಿವೆ. ಮಾಸ್ ಹಾಗೂ ಆರ್ ಆರ್ ಕಥೆಯನ್ನು ಒಳಗೊಂಡಂತೆ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ಕೊಡಲಿದೆ ಎಂದು ಹೇಳಿದರು.
ನಟನಾಗಿ ಅನೀಶ್, ನಟಿಯರಾಗಿ ತೇಜು, ಶ್ರಾವ್ಯ, ಚಿಕ್ಕಣ್ಣ ಸೇರಿ ಅನೇಕ ಹಿರಿಯರು ಭಾಗವಹಿಸಲಿದ್ದಾರೆ. ಹಂಚಿಕೆದಾರರಾದ ಸತೀಶ್, ಶಿವು ಗೋಷ್ಠಿಯಲ್ಲಿದ್ದರು.
ಡಿ.15 ಕ್ಕೆ ‘ಮಾಯಾನಗರಿ’ ಚಿತ್ರ ತೆರೆಗೆ
![](https://stateroute.in/wp-content/uploads/no-image.jpg)