ಮೈಸೂರು: ಬಿಜೆಪಿ ಪಾದಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಬಿಜೆಪಿ ಫ್ಲೆಕ್ಸ್ ಗಳಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಚಿತ್ರವನ್ನು ಕೈ ಬಿಡಲಾಗಿದೆ.
ಪ್ರಮುಖವಾಗಿ ಬಿಜೆಪಿ ಮುಖಂಡರಾದ ಜಯಪ್ರಕಾಶ್ (ಜೆಪಿ) ಅವರು ತಮ್ಮ ರಾಜಕೀಯ ಗುರು ಎಂದೆ ಶ್ರೀನಿವಾಸ್ ಪ್ರಸಾದ್ ಅವರ ಬದುಕಿನ ಅವಧಿಯಲ್ಲಿ ಹೇಳಿದ್ದರು.ಆದರೆ, ಅವರ ನಿಧನದ ಬಳಿಕ ಅವರ ಚಿತ್ರವನ್ನು ಕೈ ಬಿಟ್ಟಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ. ಆ ಮೂಲಕ ಬಿಜೆಪಿಯ ಫ್ಲೆಕ್ಸ್ ಗಳಲ್ಲಿ ಹಳೆ ಮೈಸೂರು ಭಾಗದ ಹಿರಿಯ ನಾಯಕ ವಿ.ಶ್ರೀನಿವಾಸ್ ಪ್ರಸಾದ್ ಭಾವಚಿತ್ರ ಕೈ ಬಿಟ್ಟಿರುವುದು ಅನೇಕರ ಪ್ರಶ್ನೆಗೆ ಹಾಗೂ ಚರ್ಚೆಗೂ ಗ್ರಾಸವಾಗಿದೆ.
ಬಿಜೆಪಿ ಫ್ಲೆಕ್ಸ್ ನಿಂದ ಶ್ರೀನಿವಾಸ್ ಪ್ರಸಾದ್ ಕಿಕ್ ಔಟ್…!
