ರಾಶಿ ಭವಿಷ್ಯ 10/07/2023 ಸೋಮವಾರ
ಮೇಷ: ನಿಮ್ಮ ಸಮಾಧಾನಚಿತ್ತವೇ ಎಲ್ಲ ಸಂರ್ಭವನ್ನು ಹಿಡಿತಕ್ಕೆ ತರಲು ಸಹಾಯ ಮಾಡುವುದು. ಸಂಗಾತಿಗೆ ಉಡುಗೊರೆಯನ್ನು ನೀಡಿ…
ರಾಶಿಭವಿಷ್ಯ 09/07/2023 ಭಾನುವಾರ
ಮೇಷ: ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ಆತುರದಿಂದ ಏನ್ನಾದರೂ ಮಾಡಿಕೊಳ್ಳಬಹುದು. ಹಣವನ್ನು…
ರಾಶಿಭವಿಷ್ಯ 08/07/2023 ಶನಿವಾರ
ಮೇಷ: ಶಾರೀರಿಕ ಅಸೌಖ್ಯದ ಕೊರತೆ ಕಾಡಲಿದ್ದು ಮನೆಮದ್ದನ್ನು ಮಾಡಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವ…
ರಾಶಿಭವಿಷ್ಯ 07/07/2023 ಶುಕ್ರವಾರ
ಮೇಷ: ಪಾಲುದಾರಿಕೆಯಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಲಿದೆ. ಮಕ್ಕಳಿಂದ ನಿಮಗೆ ಧನವು ಪ್ರಾಪ್ತವಾಗಬಹುದು. ಆಸ್ತಿಯನ್ನು ಖರೀದಿಸುವ…
ರಾಶಿಭವಿಷ್ಯ 06/07/2023 ಗುರುವಾರ
ಮೇಷ: ನಿಮ್ಮದಲ್ಲದ ವಿಚಾರದಲ್ಲಿ ಸಲಹೆಯನ್ನು ಕೊಡಲು ಹೋಗುವುದು ಬೇಡ. ಯಾರದೋ ಅಸೆಗೆ ನೀವು ಬಲಿಯಾಗಬಹುದು. ನಿಮ್ಮ…
ರಾಶಿಭವಿಷ್ಯ 05/07/2023 ಬುಧವಾರ
ಮೇಷ: ಆರೋಗ್ಯದಿಂದ ನಿಮ್ಮ ಉತ್ಸಾಹವು ಇಮ್ಮಡಿಸಬಹುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದೆ ಸಾಗಿರಿ. ಇಷ್ಟಪಟ್ಟವರ ಜೊತೆ ಸಮಯವನ್ನು…
ರಾಶಿಭವಿಷ್ಯ 04/07/2023 ಮಂಗಳವಾರ
ಮೇಷ: ಹಣವು ಬಂದ ಹಾಗೇ ಹೋಗುವುದು. ನೌಕರರಿಂದ ನಿಮಗೆ ತೊಂದರೆಯಾಗಬಹುದು. ಸಂಗಾತಿಯನ್ನು ಕಡೆಗಣಿಸಿದ್ದಕ್ಕೆ ಬೇಸರಪಡಬೇಕಾದೀತು. ಧಾರ್ಮಿಕ…
ರಾಶಿ ಭವಿಷ್ಯ 03/07/2023 ಸೋಮವಾರ
ಮೇಷ: ಇಂದಿನ ನಿಮ್ಮ ಪ್ರಯಾಣ ವ್ಯರ್ಥವಾಗಬಹುದು. ಅನಿರೀಕ್ಷಿತವಾಗಿ ಆರ್ಥಿಕ ನಷ್ಟವಾಗಬಹುದು. ಕಲಾವಿದರಿಗೆ ಹೆಚ್ಚು ಅನುಕೂಲವಾಗಲಿದೆ. ಪಾಲುದಾರಿಕೆಯಲ್ಲಿ…
ರಾಶಿಭವಿಷ್ಯ 01/07/2023 ಶನಿವಾರ
ಮೇಷ: ನಿಮ್ಮಿಂದ ಆಗಬೇಕಾದ ಕೆಲಸಗಳು ಬಹಳ ಇದ್ದರೂ ಯಾವುದೇ ಚಿಂತೆ ಇಲ್ಲದೇ ಇರುವಿರಿ. ಆಪ್ತರು ನಿಮ್ಮಿಂದ…