ನೀವು ದಾಸವಾಳ ಸೊಪ್ಪಿನ ಇಡ್ಲಿ ಟೇಸ್ಟ್ ಮಾಡಿದ್ದೀರಾ? ಇಲ್ಲಾಂದ್ರೆ ನಿಮ್ಮ ಮನೆಯಲ್ಲಿ ದಾಸವಾಳದ ಗಿಡ ಇದ್ದರೆ ಸೊಪ್ಪು ಕಿತ್ತು ಇಂದೇ ಟ್ರೈ ಮಾಡಿ. ಬಿಳಿ ದಾಸವಾಳದ ಎಲೆಯನ್ನು ಹೆಚ್ಚಾಗಿ ಬಳಸುತ್ತಾರೆ, ನೀವು ಬೇಕಾದರೆ ಕೆಂಪು ದಾಸವಾಳದ ಎಲೆಯನ್ನೂ ಬಳಸಬಹುದು
ಇನ್ನು ದಾಸವಾಳ ಎಲೆ ನೋಲೆ-ನೋಳೆ ಇರುತ್ತೆ, ಅದರ ಇಡ್ಲಿ ಹೇಗಿರುತ್ತೆ ಎಂದು ನೀವಂದ್ಕೊಂಡರೆ ಮಾಮೂಲಿ ಮಾಡುವ ಇಡ್ಲಿಗಿಂತ ಸೂಪರ್ ಆಗಿರುತ್ತೆ, ಅಲ್ಲದೆ ಅದು ದಾಸವಾಳದ ಇಡ್ಲಿ ಎಂದು ನಾವು ಹೇಳಿದರೆ ಮಾತ್ರ ತಿಂದವರಿಗೆ ಗೊತ್ತಾಗುವುದು, ಇಲ್ಲಾಂದರೆ ಇಡ್ಲಿ ಸ್ವಲ್ಪ ಹಸಿರಾಗಿರುತ್ತದೆ ಹೊರತು ಏನೂ ಗೊತ್ತಾಗುವುದಿಲ್ಲ.
ಇನ್ನು ದಾಸವಾಳದ ಸೊಪ್ಪಿನಲ್ಲಿ ತುಂಬಾ ಆರೋಗ್ಯಕರ ಗುಣಗಳಿರುವುದರಿಂದ ಮಳೆಗಾಲವಿರಲಿ, ಬೇಸಿಗೆ ಇರಲಿ ತುಂಬಾ ಒಳ್ಳೆಯ ಆಹಾರ ಇದಾಗಿದೆ, ಬನ್ನಿ ಇದು ಮಾಡುವುದು ಹೇಗೆ ಎಂದು ನೋಡೋಣ: ರೆಸಿಪಿ: ತುಂಬಾ ರುಚಿಯಾಗಿರುತ್ತೆ ದಾಸವಾಳ ಸೊಪ್ಪಿನ ಇಡ್ಲಿ ರೆಸಿಪಿ:
ತುಂಬಾ ರುಚಿಯಾಗಿರುತ್ತೆ ದಾಸವಾಳ ಸೊಪ್ಪಿನ ಇಡ್ಲಿ
ಬೇಕಾಗುವ ಸಾಮಗ್ರಿ
ಇಡ್ಲಿ ರವೆ 2 ಕಪ್
ಉದ್ದಿನ ಬೇಳೆ 1 ಲೋಟ
ಎರಡು ಹಿಡಿಯಷ್ಟು ದಾಸವಾಳ ಹೂವಿನ ಎಲೆ (ಬಿಳಿ ದಾಸವಾಳದ ಎಳೆ ಎಲೆ ತಗೊಳ್ಳಿ)
ನೀವು ದಾಸವಾಳ ಸೊಪ್ಪಿನ ಇಡ್ಲಿ ಟೇಸ್ಟ್ ಮಾಡಿದ್ದೀರಾ? ಇಲ್ಲಾಂದ್ರೆ ನಿಮ್ಮ ಮನೆಯಲ್ಲಿ ದಾಸವಾಳದ ಗಿಡ ಇದ್ದರೆ ಸೊಪ್ಪು ಕಿತ್ತು ಇಂದೇ ಟ್ರೈ ಮಾಡಿ. ಬಿಳಿ ದಾಸವಾಳದ ಎಲೆಯನ್ನು ಹೆಚ್ಚಾಗಿ ಬಳಸುತ್ತಾರೆ, ನೀವು ಬೇಕಾದರೆ ಕೆಂಪು ದಾಸವಾಳದ ಎಲೆಯನ್ನೂ ಬಳಸಬಹುದು. ಇನ್ನು ದಾಸವಾಳ ಎಲೆ ನೋಲೆ-ನೋಳೆ ಇರುತ್ತೆ, ಅದರ ಇಡ್ಲಿ ಹೇಗಿರುತ್ತೆ ಎಂದು ನೀವಂದ್ಕೊಂಡರೆ ಮಾಮೂಲಿ ಮಾಡುವ ಇಡ್ಲಿಗಿಂತ ಸೂಪರ್ ಆಗಿರುತ್ತೆ, ಅಲ್ಲದೆ ಅದು ದಾಸವಾಳದ ಇಡ್ಲಿ ಎಂದು ನಾವು ಹೇಳಿದರೆ ಮಾತ್ರ ತಿಂದವರಿಗೆ ಗೊತ್ತಾಗುವುದು, ಇಲ್ಲಾಂದರೆ ಇಡ್ಲಿ ಸ್ವಲ್ಪ ಹಸಿರಾಗಿರುತ್ತದೆ ಹೊರತು ಏನೂ ಗೊತ್ತಾಗುವುದಿಲ್ಲ. ಇನ್ನು ದಾಸವಾಳದ ಸೊಪ್ಪಿನಲ್ಲಿ ತುಂಬಾ ಆರೋಗ್ಯಕರ ಗುಣಗಳಿರುವುದರಿಂದ ಮಳೆಗಾಲವಿರಲಿ, ಬೇಸಿಗೆ ಇರಲಿ ತುಂಬಾ ಒಳ್ಳೆಯ ಆಹಾರ ಇದಾಗಿದೆ, ಬನ್ನಿ ಇದು ಮಾಡುವುದು ಹೇಗೆ ಎಂದು ನೋಡೋಣ: Note ನೀವು ಇದನ್ನು ಇಡ್ಲಿ ರವೆ ಬದಲಿಗೆ ಅಕ್ಕಿ ತರಿ ಅಥವಾ ಅಕ್ಕಿ ನೆನೆಹಾಕಿ ಬಳಸಬಹುದು.