ಜನರಲ್ ತಿಮ್ಮಯ್ಯ ಪ್ರತಿಮೆಗೆ ಗುದ್ದಿದ ಕೆಎಸ್ ಆರ್ ಟಿಸಿ ಬಸ್: ನೆಲಕ್ಕುರುಳಿದ ಪ್ರತಿಮೆ
ಕೊಡಗು:- ಕೊಡಗಿನ ವೀರ, ಭಾರತೀಯ ಸೈನ್ಯದ ಭೂ ಸೇನೆಯ ದಂಡನಾಯಕರಾಗಿದ್ದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತಕ್ಕೆ…
ಕಾಂಗ್ರೆಸ್ನಿಂದಲೇ ಟಿಕೆಟ್ ಕೇಳುವೆ: ಎಚ್ ವಿಶ್ವನಾಥ್
ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ನಿಂದ ಟಿಕೆಟ್ ಕೇಳುತ್ತೇನೆ ಎಂದು ವಿಧಾನ…
ಕೊಡಗು ಜಿಲ್ಲೆಯಲ್ಲಿ ಮುಂಗಾರು ಜೋರು: ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರವೂ ಮಳೆಯ ತೀವ್ರತೆ ಮುಂದುವರೆದಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆ ಜಿಲ್ಲೆಯ ಅಂಗನವಾಡಿ,…
ಬಿಲ್ನಲ್ಲಿ ವ್ಯತ್ಯಾಸ, ವಿದ್ಯುತ್ ಬಿಲ್ ಕಲೆಕ್ಟರ್ಗೆ ಚಾಕು ಇರಿತ
ಕೊಡಗು: ವಿದ್ಯುತ್ ಬಿಲ್ನಲ್ಲಿ ವ್ಯತ್ಯಾಸ ಬಂದ ಹಿನ್ನೆಲೆ ಮಾತಿನ ಚಕಮಕಿ ನಡೆದು ಬಿಲ್ ಕಲೆಕ್ಟರ್ಗೆ ಚಾಕುವಿನಿಂದ…
ಕರ್ನಾಟಕದ ಮೊದಲ 32 ಮೀ. ಉದ್ದದ ಗಾಜಿನ ಸೇತುವೆ ಉದ್ಘಾಟನೆ
ಮಡಿಕೇರಿ:- ಮಡಿಕೇರಿ ಹೊರವಲಯದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷನ್ನಲ್ಲಿ ಸುಮಾರು 32 ಮೀಟರ್ ಉದ್ದದ 2…
ಕಾವೇರಿ ಹುಟ್ಟೂರಿನಲ್ಲೇ ನೀರಿಲ್ಲ
ಮಡಿಕೇರಿ: ರಾಜ್ಯಕ್ಕೆ ನೀರುಣಿಸುವ ಕಾವೇರಿಯ ಹೂಟ್ಟೂರಿನಲ್ಲಿ ಇದೀಗ ನೀರಿನ ಸಮಸ್ಯೆ ಜಾಸ್ತಿಯಾಗಿದೆ. ಕೊಡಗಿನಲ್ಲಿ ಹುಟ್ಟುವ ಜೀವನದಿ…
ರಾಜಾ ಸೀಟ್ನಲ್ಲಿ ಮಾರಾಟಗಾರರ ನಡುವೆ ಗಲಾಟೆ-ನಿಷೇಧ
ಕೊಡಗು:- ಮಡಿಕೇರಿಯ ಜನಪ್ರಿಯ ಪ್ರವಾಸಿ ತಾಣ ರಾಜಾ ಸೀಟ್ನಲ್ಲಿ ಮಾರಾಟಗಾರರಿಗೆ ನಿಷೇಧ ಹೇರಲಾಗಿದೆ. ಹೌದು ಆಶ್ಚರ್ಯವಾದರೂ…
ಮುಂಗಾರು ಆರಂಭ: ಕೊಡಗಿಗೆ ಭೂಕುಸಿತದ ಭೀತಿ
ಕೊಡಗು:- ರಾಜ್ಯದಲ್ಲಿ ಜೂನ್ ತಿಂಗಳಿನಿಂದ ಮುಂಗಾರು ಮಳೆ ಆರಂಭವಾಗಲಿದೆ. ಆದರೆ ಅದಕ್ಕೂ ಮುಂಚೆಯೇ ಮೇ ತಿಂಗಳಿನಿಂದಲೇ…
ಕೊಡಗಿನಲ್ಲಿ ಪ್ರವಾಸೋದ್ಯಮ ದಂಧೆ…
ಮಡಿಕೇರಿ :ಪ್ರವಾಸೋದ್ಯಮ ಜಿಲ್ಲೆ, ಕೊಡಗಿನಲ್ಲಿ ಇದೀಗ ಕೆಲವು ಕಡೆ ಪ್ರವಾಸಿಗರ ಮೇಲೆ ಹಲ್ಲೆ ದೂರುಗಳು ಕೇಳಿ…
ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿ: ಸಿಂಹ ಆತಂಕ
ಮೈಸೂರು: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ…