ಮಂಡ್ಯ,ಆ21ಕೆಲವು ದಿನಗಳ ಹಿಂದಷ್ಟೆ ಕೆಆರ್ಎಸ್ ನಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದ್ದ ಕೆ.ಆರ್.ಎಸ್.ನಲ್ಲಿ ಇದೀಗ ನಾಯಿಗಳ ಹಾವಳಿ ಪ್ರವಾಸಿಗರನ್ನ ಬೆಚ್ಚಿ ಬೀಳಿಸಿದೆ.ಬೃಂದಾವನದ ಸೊಬಗು ನೊಡಲು ಬಂದ ನಾಯಿಗಳು 15 ನಾಯಿ ಜನಕ್ಕೆ ಕಚ್ಚಿದೆ. ನಿನ್ನೆ ರಾತ್ರಿ ಕೆಆರ್ಎಸ್ ನ ಬೃಂದಾವನದಲ್ಲಿ ಘಟನೆ ನಡೆದಿದೆ.
ವೀಕೆಂಡ್ ಹಿನ್ನೆಲೆ ನಿನ್ನೆ ಕೆಆರ್ಎಸ್ ಗೆ ಪ್ರವಾಸಿಗರ ದಂಡು ಹರಿದು ಬಂದಿತ್ತು.ಧ್ವನಿ ಬೆಳಕು ಕಾರಂಜಿಯನ್ನ ಪ್ರವಾಸಿಗರು ನೋಡುತ್ತಿದ್ದ ವೇಳೆ ನಾಯಿಏಕಾ ಏಕಿ ನುಗ್ಗಿ ಸುಮಾರು 15 ಜನರಿಗೆ ಕಡಿದಿದೆ. ನಾಯಿಗಳ ದಾಳಿಯಿಂದ ಪ್ರವಾಸಿಗರು ದಿಕ್ಕೆಟ್ಟು ಓಡಿದ್ದಾರೆ. ನಾಯಿ ಅವಂತಾರದಿಂದ ಸಿಬ್ಬಂದಿಗಳು ಅರ್ಧಕ್ಕೆ ಪ್ರವಾಸಿಗರನ್ನ ಹೊರಕ್ಕೆ ಕಳಿಸಿದ್ದಾರೆ.ಚಿರತೆ ಆತಂಕದಿಂದ ಹೊರಬಂದ ಪ್ರವಾಸಿಗರಿಗೆ ನಾಯಿ ಕಾಟ ಶುರುವಾಗಿದೆ.